ರಾಜ್ಯ ಪ್ರಕಟಣೆ ಜಿಲ್ಲಾ ಪ್ರಕಟಣೆ ಆಮಂತ್ರಣ ನುಡಿಚಿತ್ರ home Home
State Releases District Releases Invitations Features
home  Printer friendly Page home  Email this page
Invitations
Month Year
  • ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ವತಿಯಿಂದ ಬೆಂಗಳೂರು ನಗರದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಹಾಗೂ ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿ.ವಿ. ಪ್ಯಾಟ್ ಯಂತ್ರಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ
    ( Event Date :24-March,2018)
  • ವಿಶ್ವ ಜಲದಿನ-2018- “ನೇಚರ್ ಫಾರ್ ವಾಟರ್”
    ( Event Date :21-March,2018)
  • ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಅಧಿಕಾರಿಗಳ ನೂತನ ವಸತಿ ನಿಲಯದ ಉದ್ಫಾಟನೆ, ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಆನ್‍ಲೈನ್ ‘ಅಗ್ನಿ-2’ ತಂತ್ರಾಂಶದ ವ್ಯವಸ್ಥೆಯ ಲೋಕಾರ್ಪಣೆ ಹಾಗೂ ತುರ್ತು ಸೇವಾ ನಿರ್ವಹಣಾ ಕೇಂದ್ರ ಕಟ್ಟಡದ ಶಂಕುಸ್ಥಾಪನಾ ಕಾರ್ಯಕ್ರಮ
    ( Event Date :21-March,2018)
  • “ವಿಶ್ವ ಅರಣ್ಯ ದಿನಾಚರಣೆ” – “ಅರಣ್ಯ ಮತ್ತು ಸುಸ್ತಿರ ನಗರಗಳು” ಎಂಬ ವಿಷಯ ಕುರಿತು ಕಾರ್ಯಾಗಾರ
    ( Event Date :20-March,2018)
  • ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು ಹಾಗೂ ಬೆಂಗಳೂರು ಮೆಟ್ರೋ ರೈಲ್ ನಿಗಮದ ವತಿಯಿಂದ “ರಾಜ್ಯಮಟ್ಟದ ಚಿತ್ರಕಲಾ ಶಿಬಿರ” ಉದ್ಫಾಟನಾ ಸಮಾರಂಭ
    ( Event Date :17-March,2018)
  • “ಜೀವನಾಧಾರ ಯೋಜನೆ ಕುರಿತು ಪೋಸ್ಟರ್” ಬಿಡುಗಡೆ ಮತ್ತು ಬಾಲಕರ ಬಾಲ ಮಂದಿರದ ಮಕ್ಕಳಿಗೆ ಉಚಿತ ವಾಚ್ ಮತ್ತು ಬ್ಯಾಗ್ ವಿತರಣೆ
    ( Event Date :17-March,2018)
  • ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 775 ದ.ಲ.ಲೀ ಕಾವೇರಿ ನೀರು ಸರಬರಾಜು ಯೋಜನೆ 5ನೇ ಹಂತ 1ನೇ ಘಟ್ಟಕ್ಕೆ ಚಾಲನೆ
    ( Event Date :14-March,2018)
  • ಬೆಂಗಳೂರು ವೈದ್ಯಕಿಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಪದವಿ ಪ್ರಧಾನ ಸಮಾರಂಭ
    ( Event Date :14-March,2018)
  • ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ನೂತನ ಆಡಳಿತ ಕಚೇರಿ ಕಟ್ಟಡ “ಸಂಪರ್ಕ ಸೌಧ” ಉದ್ಫಾಟನಾ ಸಮಾರಂಭ
    ( Event Date :14-March,2018)
  • ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಬೆಂಗಳೂರು ಉತ್ತರ ಜಿಲ್ಲಾ ವ್ಯಾಪ್ತಿಯಲ್ಲಿ ಆಯ್ದ 20 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಉಚಿತವಾಗಿ ಒಂದು ಕೋಟಿ ಮೊತ್ತದಲ್ಲಿ 200 ಕಂಪ್ಯೂಟರ್‍ಗಳನ್ನು ವಿತರಿಸುವ ಕಾರ್ಯಕ್ರಮ
    ( Event Date :09-March,2018)
  • ‘ಬರ ನಿರ್ವಹಣೆ ಕಾರ್ಯತಂತ್ರ – ಉತ್ಕøಷ್ಟ ಪದ್ಧತಿಗಳು’ ರಾಷ್ಟ್ರೀಯ ಸಮ್ಮೇಳನದ ಉದ್ಫಾಟನಾ ಸಮಾರಂಭ
    ( Event Date :07-March,2018)
  • ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ – 2018
    ( Event Date :07-March,2018)
  • ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಕಟ್ಟಡಗಳ ನವೀಕರಣ ಕಾಮಗಾರಿಯ ಶಂಕುಸ್ಥಾಪನೆ ಸಮಾರಂಭ
    ( Event Date :06-March,2018)
  • ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಉದ್ಫಾಟನಾ ಸಮಾರಂಭ
    ( Event Date :06-March,2018)
  • ಕರ್ನಾಟಕ ಕೃಷಿಬೆಲೆ ಆಯೋಗದ ವತಿಯಿಂದ “ಸುಸ್ಥಿರ ಸಿರಿಧಾನ್ಯ ಕೃಷಿಯಿಂದ ರೈತರಿಗೆ ಸ್ಥಿರ ಆದಾಯ” ದ ಕುರಿತು ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರ
    ( Event Date :05-March,2018)
 
General

ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ವತಿಯಿಂದ ಬೆಂಗಳೂರು ನಗರದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಹಾಗೂ ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿ.ವಿ. ಪ್ಯಾಟ್ ಯಂತ್ರಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ: ಉದ್ಫಾಟನೆ: ಸಂಜೀವ್ ಕುಮಾರ್, ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ದಿನಾಂಕ: 25-03-2018, ಭಾನುವಾರ ಸಮಯ : ಬೆಳಿಗ್ಗೆ 7.00 ಗಂಟೆಗೆ ಸ್ಥಳ: ಲಾಲ್‍ಬಾಗ್ ಆವರಣ, ಪಶ್ಚಿಮದ್ವಾರದ ಬಳಿ, ಬೆಂಗಳೂರು. ವಿ.ಸೂ: ಇದೇ ಸಮಯದಲ್ಲಿ ಅಂದು ನಗರದ ಜೆ.ಪಿ. ಪಾರ್ಕ್, ಮತ್ತಿಕೆರೆ, ಸ್ಯಾಂಕಿಕೆರೆ, ಸದಾಶಿವನಗರ ಹಾಗೂ ಕಬ್ಬನ್ ಪಾರ್ಕ್ ಉದ್ಯಾನವನದಲ್ಲಿ ಪ್ರಸ್ತುತ ಕಾರ್ಯಕ್ರಮ ನಡೆಯಲಿದೆ.
Untitled Page
Connect with us Twitter YouTube Face book Instagram