ರಾಜ್ಯ ಪ್ರಕಟಣೆ ಜಿಲ್ಲಾ ಪ್ರಕಟಣೆ ಛಾಯಾಚಿತ್ರ ಆಮಂತ್ರಣ ನುಡಿಚಿತ್ರ home Home
State Releases District Releases Photos Invitations Features
home  Printer friendly Page home  Email this page
Invitations
Month Year
 • ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು ಹಾಗೂ ಬೆಂಗಳೂರು ಮೆಟ್ರೋ ರೈಲ್ ನಿಗಮದ ವತಿಯಿಂದ “ರಾಜ್ಯಮಟ್ಟದ ಚಿತ್ರಕಲಾ ಶಿಬಿರ” ಉದ್ಫಾಟನಾ ಸಮಾರಂಭ
  ( Event Date :17-March,2018)
 • “ಜೀವನಾಧಾರ ಯೋಜನೆ ಕುರಿತು ಪೋಸ್ಟರ್” ಬಿಡುಗಡೆ ಮತ್ತು ಬಾಲಕರ ಬಾಲ ಮಂದಿರದ ಮಕ್ಕಳಿಗೆ ಉಚಿತ ವಾಚ್ ಮತ್ತು ಬ್ಯಾಗ್ ವಿತರಣೆ
  ( Event Date :17-March,2018)
 • ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 775 ದ.ಲ.ಲೀ ಕಾವೇರಿ ನೀರು ಸರಬರಾಜು ಯೋಜನೆ 5ನೇ ಹಂತ 1ನೇ ಘಟ್ಟಕ್ಕೆ ಚಾಲನೆ
  ( Event Date :14-March,2018)
 • ಬೆಂಗಳೂರು ವೈದ್ಯಕಿಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಪದವಿ ಪ್ರಧಾನ ಸಮಾರಂಭ
  ( Event Date :14-March,2018)
 • ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ನೂತನ ಆಡಳಿತ ಕಚೇರಿ ಕಟ್ಟಡ “ಸಂಪರ್ಕ ಸೌಧ” ಉದ್ಫಾಟನಾ ಸಮಾರಂಭ
  ( Event Date :14-March,2018)
 • ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಬೆಂಗಳೂರು ಉತ್ತರ ಜಿಲ್ಲಾ ವ್ಯಾಪ್ತಿಯಲ್ಲಿ ಆಯ್ದ 20 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಉಚಿತವಾಗಿ ಒಂದು ಕೋಟಿ ಮೊತ್ತದಲ್ಲಿ 200 ಕಂಪ್ಯೂಟರ್‍ಗಳನ್ನು ವಿತರಿಸುವ ಕಾರ್ಯಕ್ರಮ
  ( Event Date :09-March,2018)
 • ‘ಬರ ನಿರ್ವಹಣೆ ಕಾರ್ಯತಂತ್ರ – ಉತ್ಕøಷ್ಟ ಪದ್ಧತಿಗಳು’ ರಾಷ್ಟ್ರೀಯ ಸಮ್ಮೇಳನದ ಉದ್ಫಾಟನಾ ಸಮಾರಂಭ
  ( Event Date :07-March,2018)
 • ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ – 2018
  ( Event Date :07-March,2018)
 • ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಕಟ್ಟಡಗಳ ನವೀಕರಣ ಕಾಮಗಾರಿಯ ಶಂಕುಸ್ಥಾಪನೆ ಸಮಾರಂಭ
  ( Event Date :06-March,2018)
 • ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಉದ್ಫಾಟನಾ ಸಮಾರಂಭ
  ( Event Date :06-March,2018)
 • ಕರ್ನಾಟಕ ಕೃಷಿಬೆಲೆ ಆಯೋಗದ ವತಿಯಿಂದ “ಸುಸ್ಥಿರ ಸಿರಿಧಾನ್ಯ ಕೃಷಿಯಿಂದ ರೈತರಿಗೆ ಸ್ಥಿರ ಆದಾಯ” ದ ಕುರಿತು ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರ
  ( Event Date :05-March,2018)
 • ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ : ವಿವಿಧ ಕಾಮಗಾರಿಯ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ
  ( Event Date :03-March,2018)
 • ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಸುವರ್ಣ ಮಹೋತ್ಸವ ಸಮಾರಂಭ ಹಾಗೂ ಪ್ರಧಾನ ಕಚೇರಿ ಕಟ್ಟಡದ ಶಂಕುಸ್ಥಾಪನೆ: ಉದ್ಫಾಟನೆ ಹಾಗೂ ಶಂಕುಸ್ಥಾಪನೆ
  ( Event Date :03-March,2018)
 • ಪತ್ರಿಕಾಗೋಷ್ಠಿ
  ( Event Date :28-February,2018)
 • 10ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭ
  ( Event Date :28-February,2018)
 
General

1. ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು ಹಾಗೂ ಬೆಂಗಳೂರು ಮೆಟ್ರೋ ರೈಲ್ ನಿಗಮದ ವತಿಯಿಂದ “ರಾಜ್ಯಮಟ್ಟದ ಚಿತ್ರಕಲಾ ಶಿಬಿರ” ಉದ್ಫಾಟನಾ ಸಮಾರಂಭ. ಉದ್ಫಾಟನೆ: ಡಾ. ಬಿ.ಕೆ.ಎಸ್. ವರ್ಮ, ಹಿರಿಯ ಚಿತ್ರಕಲಾವಿದರು, ಬೆಂಗಳೂರು. ಅಧ್ಯಕ್ಷತೆ: ಪ್ರೊ. ಎಂ.ಜೆ. ಕಮಲಾಕ್ಷಿ, ಅಧ್ಯಕ್ಷರು, ಕರ್ನಾಟಕ ಲಲಿತಕಲಾ ಅಕಾಡೆಮಿ, ದಿನಾಂಕ: 19-03-2018, ಸೋಮವಾರ ಸಮಯ : ಬೆಳಿಗ್ಗೆ 10.30 ಗಂಟೆಗೆ. ಸ್ಥಳ: ರಂಗೋಲಿ ಮೆಟ್ರೋ ಕಲಾಕೇಂದ್ರ, ಎಂ.ಜಿ. ರಸ್ತೆ, ಬೆಂಗಳೂರು.
Untitled Page
Connect with us Twitter YouTube Face book Instagram